en plein ಆಙ್‍ ಪ್ಲ್ಯಾಙ್‍
ಗುಣವಾಚಕ

(ಪಂದ್ಯದ ಪಣದ ವಿಷಯದಲ್ಲಿ) ಪೂರ್ತಿ ಕಟ್ಟಿದ; ಸಂಪೂರ್ಣವಾಗಿ ಒಂದೇ ಸಂಖ್ಯೆ ಮೊದಲಾದವುಗಳ ಮೇಲೆ ಒಡ್ಡಿದ, ಕಟ್ಟಿದ.